Showing posts with label safety. Show all posts
Showing posts with label safety. Show all posts

Sunday, May 23, 2021

Dos and Don'ts for Covid prevention

This article is based on personal experience and observations to control the spread of Covid. I hope this information is helpful. Please share your thoughts and help me spread this message.


Your health is in your hands

◉ wear a clean mask properly & maintain distance
◉ avoid touching things unnecessarily
◉ soap-wash hands, arms and face
◉ use sanitizer for quick wash  
◉ gargle with salt-water. even cool water will do
◉ inhale steam. blow steam over hands and arms
◉ practice pranayama and exercise daily
◉ chant Om and meditate
◉ drink hot kashaya / khade daily 
◉ avoid junk food and smoking
◉ spend time caring for plants
◉ stay optimistic and radiate positivity

⊛ be wary of Covid symptoms and remedies
⊛ monitor kids and elderly folks health
⊛ if symptoms are noticed, consult a doctor quickly

Your health is your own responsibility

.........

ಕೋವಿಡ್ ತಡೆಗಟ್ಟುವಿಕೆ ಬಗ್ಗೆ ಮಾಹಿತಿ

ಈ ಲೇಖನವು ಕೋವಿಡ್‌ನ ಹರಡುವಿಕೆಯನ್ನು ನಿಯಂತ್ರಿಸಲು ವೈಯಕ್ತಿಕ ಅನುಭವ ಮತ್ತು ಅವಲೋಕನಗಳನ್ನು ಆಧರಿಸಿದೆ. ಈ ಮಾಹಿತಿಯು ಸಹಾಯಕವಾಗಿದೆಯೆಂದು ನಾನು ಭಾವಿಸುತ್ತೇನೆ. ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ ಮತ್ತು ಈ ಸಂದೇಶವನ್ನು ಹರಡಲು ನನಗೆ ಸಹಾಯ ಮಾಡಿ.

ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ

◉ ಸ್ವಚ್ಛವಾದ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ
◉ ಅನಗತ್ಯವಾಗಿ ವಸ್ತುಗಳನ್ನು ಮುಟ್ಟದಿರಿ
◉ ಸಾಬೂನಿಂದ ಕೈಗಳು ಮತ್ತು ಮುಖವನ್ನು ತೊಳೆದುಕೊಳ್ಳಿ 
◉ ತ್ವರಿತ ಶುದ್ಧೀಕರಣಕ್ಕೆ ಸ್ಯಾನಿಟೈಸರ್ ಬಳಸಿ
◉ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ.  ನೀರು ಬಿಸಿ ಇಲ್ಲದಿದ್ದರೂ ನಡೆಯುತ್ತದೆ 
◉ ಬಿಸಿ ಹಬೆಯನ್ನು ತೆಗೆದುಕೊಳ್ಳಿ 
◉ ಪ್ರತಿದಿನ ಪ್ರಾಣಾಯಾಮ ಮತ್ತು ವ್ಯಾಯಾಮ ಮಾಡಿ
◉ ಓಂ ಪಠಿಸಿ ಮತ್ತು ಧ್ಯಾನ ಮಾಡಿ
◉ ಪ್ರತಿದಿನ ಬಿಸಿ ಕಶಾಯ / ಖಾಡೆ ಸೇವಿಸಿ
◉ ಆದಷ್ಟು ಹೊರಗಿನ ತಿನಿಸುಗಳಿಂದ ಮತ್ತು ಧೂಮಪಾನದಿಂದ ದೂರವಿರಿ
◉ ದಿನವೂ ಸಸ್ಯಗಳ ಕಾಳಜಿ ಮಾಡುವುದರಲ್ಲಿ ಸ್ವಲ್ಪ ಸಮಯ ಕಳೆಯಿರಿ
◉ ಆಶಾವಾದಿಯಾಗಿರಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿರಿ

⊛ ಕೋವಿಡ್ ರೋಗದ ಲಕ್ಷಣಗಳ ಮತ್ತು ಅದರಿಂದ ಗುಣವಾಗುವ ಬಗ್ಗೆ ತಿಳಿದುಕೊಳ್ಳಿ
⊛ ಮಕ್ಕಳು ಮತ್ತು ವೃದ್ಧರ ಆರೋಗ್ಯವನ್ನು ಆಗಾಗ್ಗೆ ಗಮನಿಸುತ್ತಿರಿ 
⊛ ರೋಗಲಕ್ಷಣಗಳು ಕಂಡುಬಂದರೆ, ಬೇಗ ವೈದ್ಯರನ್ನು ಸಂಪರ್ಕಿಸಿ.

ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ, ನಿಮ್ಮ ಜವಾಬ್ದಾರಿ
.........