Feb 15, 2014
Ancient paintings at Murga Matha, Dharwad. These pictures depict miracles during Swamiji's lifetime.
![]() |
ಘುಡು ಘುಡುಸಿ ಬಂದ ಹುಲಿಯು ಶ್ರೀ ಶಿವಯೋಗಿಗಳನ್ನು ಕಂಡು ನಮಸ್ಕರಿಸಿದ ದೃಶ್ಯ ಶ್ರೀ ಶಿವಯೋಗಿಶ್ವರರ ಲಿಂಗ ಪೂಜೆಯ ಸಮಯದಲ್ಲಿ ಫಣಿರಾಜನು ಹೆಡೆ ತೆಗೆದು ಥೊನೆದಾಡಿದ ದೃಶ್ಯ |
![]() |
ಹೊಳೆಯಲ್ಲಿ ಲಿಂಗವನ್ನು ಕಳೆದುಕೊಂಡ ಭಕ್ತನೋರ್ವನು ಶ್ರೀ ಶಿವಯೋಗಿಗಳ ಕೃಪೆಯಿಂದ ಅದನ್ನು ಹುಡುಕಿದ ದೃಶ್ಯ |
![]() |
ಬಕುಳ ವೃಕ್ಷದ ಮೇಲೆ ಬಂದು ಕುಳಿತ ಪಕ್ಷಿಗಳನ್ನು ಶ್ರೀ ಶಿವಯೋಗಿಗಳು ತಮ್ಮ ಗುರು ಸ್ವರೂಪದಲ್ಲಿ ಕಂಡ ದೃಶ್ಯ |
![]() |
ಶ್ರೀ ಶಿವಯೋಗಿಗಳು ಸುತ್ತುಹಾಕಿದ ಎರೆಡು ಹೋರಿಗಳ ಹಗ್ಗ ಅವರು ಶಿವ ಶಿವ ಎಂದೊಡನೆ ಹರಿದ ದೃಶ್ಯ |
![]() |
ಬಂಡಿಯಿಂದ ಬಿದ್ದು ಪ್ರಾಣಹೋದ ರಾಚಯ್ಯನಿಗೆ ಶ್ರೀ ಶಿವಯೋಗಿಗಳು ಪ್ರಾಣದಾನ ಮಾಡಿದ ದೃಶ್ಯ |
![]() |
ಸವದತ್ತಿ ಕಲ್ಮಠದಲ್ಲಿ ಪುರಾಣದ ಮಹಾಮಂಗಳದ ಗಣರಾಧನೆಯ ಸಮಯದಲ್ಲಿ ಕವಿದುಬದ ಕಾರ್ಮೋಡಗಳನ್ನು ಶ್ರೀ ಶಿವಯೋಗಿಗಳು ಚದುರಿಸಿದ ದೃಶ್ಯ |
5 comments:
Sir, Nice work sir.
Nice post, Thanks for sharing the pics.
Thank you Pushpa, Manjula.
Nice sir... Good work
Thank you, Ankur.
Post a Comment