Tuesday, April 30, 2024

City Central Library hours and holidays

Dharwad City Central Library working hours & holidays.


ಗ್ರಂಥಾಲಯ ಸಮಯ ಮತ್ತು ರಜೆ ದಿನಗಳ ಮಾಹಿತಿ
ಗ್ರಂಥಾಲಯ ಸಮಯ: ಮಂಗಳವಾರ ದಿಂದ ರವಿವಾದದ ವರೆಗೆ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ
ಪ್ರತಿ ಸೋಮವಾರ ಹಾಗೂ ತಿಂಗಳ 2ನೇ ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ
ಗ್ರಂಥಾಲಯ ರಜಾ ದಿನಗಳು
ತಿಂಗಳ 4ನೇ ಶನಿವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಗ್ರಂಥಾಲಯ ರಜೆ ಇರುತ್ತದೆ. ಹಾಗೂ ಪ್ರತಿ ಸೋಮವಾರ ಹಾಗೂ ತಿಂಗಳ 2ನೇ ಮಂಗಳವಾರ ಎರವಲು ಸೇವೆ (ಪುಸ್ತಕ ವಿತರಣೆ ಹಾಗೂ ಬದಲಾವಣೆ) ಇರುವುದಿಲ್ಲಾ.


Information on library hours and holidays
Library Timings: Tuesday to Sunday 8.00 am to 8.00 pm
Every Monday and 2nd Tuesday of the month from 10.00 am to 5.30 pm
Library holidays
The library will be closed on 4th Saturday of the month and government holidays. And every Monday and 2nd Tuesday of the month there is no borrowing service (book delivery and exchange).
.........

No comments: