I received an interesting messages on WhatsApp recently. They were about the lost/forgotten Kannada names for weekdays and months. A group of people have taken a step towards preserving these names through a yearly calendar. I felt this information was worth sharing since it has a historic touch.
ಕನ್ನಡಿಗರು ಈ ಪದಗಳನ್ನು ಮರೆತೇ ಹೋಗಿದ್ದಾರೆ ಎಂದು ಅನಿಸುತ್ತದೆ, ಏಕೆಂದರೇ ಹುಟ್ಟಿದಂದಿನಿಂದ ಇಂದಿನವರೆಗೂ ಈ ಕನ್ನಡ ಪದಗಳನ್ನು ಒಮ್ಮೆಯಾದರೂ ನಾನು ಕೇಳಿಲ್ಲ.
ಸಿರಿಗನ್ನಡಂ ಗೆಲ್ಗೆ
ಕನ್ನಡತ್ವವೇ ತುಂಬಿ ತುಳುಕುತ್ತಿರುವ ಈ ತೋರುಗೆ (ಕ್ಯಾಲೆಂಡರ್) ನೋಡಿ ಆಶ್ಚರ್ಯವಾಯಿತು.
ನೋಡಿದ ಕೂಡಲೇ ಇವೆಲ್ಲ ಕನ್ನಡ ಪದಗಳೇ? ನಾವು ಕೇಳೇ ಇಲ್ಲವಲ್ಲ ಎಂದೆನಿಸಿತು.
ಬಹುಶಃ ಆ ಮಟ್ಟಕ್ಕೆ ನಾವು ಬಂದಿದ್ದೇವೆ!
ಸಿರಿಗನ್ನಡಂ ಗೆಲ್ಗೆ
ಕನ್ನಡತ್ವವೇ ತುಂಬಿ ತುಳುಕುತ್ತಿರುವ ಈ ತೋರುಗೆ (ಕ್ಯಾಲೆಂಡರ್) ನೋಡಿ ಆಶ್ಚರ್ಯವಾಯಿತು.
ನೋಡಿದ ಕೂಡಲೇ ಇವೆಲ್ಲ ಕನ್ನಡ ಪದಗಳೇ? ನಾವು ಕೇಳೇ ಇಲ್ಲವಲ್ಲ ಎಂದೆನಿಸಿತು.
ಬಹುಶಃ ಆ ಮಟ್ಟಕ್ಕೆ ನಾವು ಬಂದಿದ್ದೇವೆ!
ನೇಸರ - ರವಿವಾರ
ತಿಂಗಳ - ಸೋಮವಾರ
ನೆಲನಾಳು - ಮಂಗಳ
ನಡುನಾಳು - ಬುಧವಾರ
ಗಾಳಿನಾಳು - ಗುರುವಾರ
ಕಡಲನಾಳು - ಶುಕ್ರವಾರ
ಕಡೆನಾಳು - ಶನಿವಾರ
ಅಚ್ಚಕನ್ನಡದ ಶಬ್ದಗಳು ಇವು. ನಮ್ಮ ದೇಶಿ ಪರಂಪರೆ ಅಳವಡಿಸಿಕೊಳ್ಳಲು ಆಗದಿದ್ದರೂ ಪರಿಚಯವಾದರೂ ನಮಗೆ ಇದ್ದರೆ ಉತ್ತಮ.
ಜನವರಿ- ನಾಲ್ಚಳಿ
ಫೆಬ್ರವರಿ- ಅಯ್ಚಳಿ
ಮಾರ್ಚ್- ಮೊಬ್ಬೇಸಿಗೆ
ಎಪ್ರಿಲ್- ಇಬ್ಬೇಸಿಗೆ
ಮೇ- ಮುಬ್ಬೇಸಿಗೆ
ಜೂನ್- ಮೊಮ್ಮಳೆ
ಜುಲೈ- ಇಮ್ಮಳೆ
ಆಗಸ್ಟ್- ಮುಮ್ಮಳೆ
ಸೆಪ್ಟೆಂಬರ್- ನಾಲ್ಮಳೆ
ಅಕ್ಟೋಬರ್- ಮೊಚ್ಚಳಿ
ನವೆಂಬರ್- ಇಚ್ಚಳಿ
ಡಿಸೆಂಬರ್- ಮುಚ್ಚಳಿ
ನೋಡಿ ಇವು ಕನ್ನಡ ತಿಂಗಳುಗಳ ಹೆಸರುಗಳು... ಆಯಾ ಕಾಲಮಾನ, ವಾತಾವರಣಕ್ಕೆ ಅನುಗುಣವಾಗಿ ಅಚ್ಚಗನ್ನಡದಲ್ಲಿ ಹೆಸರಿಸಿದ್ದಾರೆ.
If one is interested in buying this calendar, it can be ordered online from its publisher's website- Pisumathu Enterprises.
.........
No comments:
Post a Comment