ನೇಸರ ನೋಡು ನೇಸರ ನೋಡುಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿದೂರಾದ ಮಲೆಯ ತಲೆಯಾನೆ ಏರಿನೇಸರ ನೋಡು ನೇಸರ ನೋಡು...ಹೊರಳೀತು ಇರಳು ಬೆಳಕೀನ ಬೂಡುತೆರಯೀತು ನೋಡು ಬೆಳಗೀತು ನಾಡುನೇಸರ ನೋಡು ನೇಸರ ನೋಡು...
ನೇಸರ ನೋಡು ನೇಸರ ನೋಡು
ReplyDeleteಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ನೇಸರ ನೋಡು ನೇಸರ ನೋಡು...
ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು
ನೇಸರ ನೋಡು ನೇಸರ ನೋಡು...