Wednesday, July 20, 2011

Leaves


.........

4 comments:

  1. ಚಿಗುರೊಡೆದು ಎದ್ದಿರುವ ನೀ ಹಸಿರೆಲೆಯೆ
    ನಿನ್ನೊಂದಿಗೆ ಬಂದು ಸೇರುವ ನಿನ್ನವನೆಲ್ಲೇ ?
    ಎಳೆ ಹಸುಳೆಯಲ್ಲ ನೀನಿನ್ನೂ
    ಮಳೆಯಲ್ಲಿ ನಲಿದಾಡುವ ಆಸೆ ಬಂತೇನು?

    ಬಾನೆಡೆಗೆ ತಲೆ ಹಾಕಿ
    ನೆಟ್ಟಗೆ ನಿಂತಿರುವೆ ನೀ ಯಾಕೆ
    ಮುನಿಸೆ ? ಏಕೆ ಎಲೆಯೇ ?
    ನಿನ್ನವ ಬರಲೊಲ್ಲನೆ೦ದನೆ ?

    ಬರಲಿ ಬಾರದಿರಲಿ
    ನಿನ್ನ ನಗು ಮಾಸದಿರಲಿ
    ಸದಾ ಹೀಗೆ ಇರಲಿ
    ನಿನ್ನ ಹುರುಪು ಎದೆಯಲ್ಲಿ

    ReplyDelete
  2. Another beautiful post, as usual!

    ಅಶ್ವಿನಿ, ತುಂಬಾ ಚೆನ್ನಾಗಿದೆ ನಿಮ್ಮ ಕವನ :)

    ReplyDelete
  3. Ashwini, your sweet little poem goes so well with those leaves...

    Thank you Girija.

    ReplyDelete
  4. Nice angle!

    I liked it at the first glance.

    ReplyDelete