Wednesday, April 9, 2014

ಮುರ್ಗಾಮಠದ ಚಿತ್ರಕಲೆಗಳು, ಧಾರವಾಡ

Feb 15, 2014
Ancient paintings at Murga Matha, Dharwad. These pictures depict miracles during Swamiji's lifetime.

ಘುಡು ಘುಡುಸಿ ಬಂದ ಹುಲಿಯು ಶ್ರೀ ಶಿವಯೋಗಿಗಳನ್ನು ಕಂಡು ನಮಸ್ಕರಿಸಿದ ದೃಶ್ಯ
ಶ್ರೀ ಶಿವಯೋಗಿಶ್ವರರ ಲಿಂಗ ಪೂಜೆಯ ಸಮಯದಲ್ಲಿ ಫಣಿರಾಜನು ಹೆಡೆ ತೆಗೆದು ಥೊನೆದಾಡಿದ ದೃಶ್ಯ
ಹೊಳೆಯಲ್ಲಿ ಲಿಂಗವನ್ನು ಕಳೆದುಕೊಂಡ ಭಕ್ತನೋರ್ವನು ಶ್ರೀ ಶಿವಯೋಗಿಗಳ ಕೃಪೆಯಿಂದ
ಅದನ್ನು ಹುಡುಕಿದ ದೃಶ್ಯ
ಬಕುಳ ವೃಕ್ಷದ ಮೇಲೆ ಬಂದು ಕುಳಿತ ಪಕ್ಷಿಗಳನ್ನು ಶ್ರೀ ಶಿವಯೋಗಿಗಳು
ತಮ್ಮ ಗುರು ಸ್ವರೂಪದಲ್ಲಿ ಕಂಡ ದೃಶ್ಯ
ಶ್ರೀ ಶಿವಯೋಗಿಗಳು ಸುತ್ತುಹಾಕಿದ
ಎರೆಡು ಹೋರಿಗಳ ಹಗ್ಗ ಅವರು ಶಿವ ಶಿವ ಎಂದೊಡನೆ ಹರಿದ ದೃಶ್ಯ
ಬಂಡಿಯಿಂದ ಬಿದ್ದು ಪ್ರಾಣಹೋದ ರಾಚಯ್ಯನಿಗೆ
ಶ್ರೀ ಶಿವಯೋಗಿಗಳು ಪ್ರಾಣದಾನ ಮಾಡಿದ ದೃಶ್ಯ
ಸವದತ್ತಿ ಕಲ್ಮಠದಲ್ಲಿ ಪುರಾಣದ ಮಹಾಮಂಗಳದ ಗಣರಾಧನೆಯ ಸಮಯದಲ್ಲಿ
ಕವಿದುಬದ ಕಾರ್ಮೋಡಗಳನ್ನು ಶ್ರೀ ಶಿವಯೋಗಿಗಳು ಚದುರಿಸಿದ ದೃಶ್ಯ
.........

5 comments:

Pushpa said...

Sir, Nice work sir.

Manjula Umesh said...

Nice post, Thanks for sharing the pics.

siddeshwar said...

Thank you Pushpa, Manjula.

ankur said...

Nice sir... Good work

siddeshwar said...

Thank you, Ankur.