Sunday, April 10, 2011

ಶಿವನಿಗೆ ಬಿಲ್ವ ಏಕೆ ಮತ್ತು ಹೇಗೆ ಅರ್ಪಿಸಬೇಕು?

This poster was pasted to a wall in Ulavi Basaveswara Gudi.



ಶಿವನಿಗೆ ಬಿಲ್ವ ಏಕೆ ಮತ್ತು ಹೇಗೆ ಅರ್ಪಿಸಬೇಕು? ~ Why and how to offer Bilva to Lord Shiva?

ಬಿಲ್ವಪತ್ರೆಯಲ್ಲಿ ಶಿವತತ್ವವನ್ನು ಹೆಚ್ಚಿಗೆ ಆಕರ್ಷಿಸಿಕೊಳ್ಳುವ ಕ್ಷಮತೆ ಇರುವುದರಿಂದ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ. ಬಿಲ್ವಪತ್ರೆಯನ್ನು (ತ್ರಿದಲ) ಶಿವಲಿಂಗದ ಮೇಲೆ ಕೆಳಮುಖವಾಗಿಟ್ಟು ಅದರ ತೊಟ್ಟು ಶಿವಲಿಂಗದ ಕಡೆ ಮತ್ತು ಅಗ್ರಬಾಗ ನಮ್ಮ ಕಡೆ ಬರುವಂತೆ ಅರ್ಪಿಸಬೇಕು. ಶಿವಲಿನ್ಗದೆ ಮೇಲೆ ಬಿಲ್ವಪತ್ರೆಯನ್ನು ಕೆಳಮುಖವಾಗಿಟ್ಟು ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೆಕ್ಷೆಪಿಸಿ ಅವುಗಳಿಂದ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ. ಶಿವಲಿಂಗಕ್ಕೆ ಸಾದ್ಯವಾದಷ್ಟು ಎಳೆಯ ಬಿಲ್ವಪತ್ರೆಯನ್ನು ಅರ್ಪಿಸಬೇಕು. ತಾಜಾ ಬಿಲ್ವಪತ್ರೆ ಸಿಗದಿದ್ದರೆ ಉಪಯೋಗಿಸಿದ ಬಿಲ್ವಪತ್ರೆಯು ಆಗುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ಆಗುವುದಿಲ್ಲ.

ಧರ್ಮಶಿಕ್ಷಣ ನೀಡುವ ಸನಾತನ ಸಂಸ್ಥೆ
ಸ್ತಳೀಯ ಸಂಪರ್ಕ: ೯೩೪೨೫೯೯೨೯೯, ೯೩೪೧೧೧೧೪೭೬, ೯೩೪೧೯೧೪೫೫೭

.........

No comments: